ಕಾನೂನು ಎಂದರೇನು ಕಾನೂನಿನ ಲಕ್ಷಣಗಳು ವಿವರಿಸಿ - Axtarish в Google
ಕಾನೂನುಗಳು ಮಾನವನ ವರ್ತನೆಗೆ ಸಂಬಂಧಿಸಿದ ನಿಯಮಗಳಾಗಿದ್ದು, ರಾಜ್ಯಶಕ್ತಿಯಿಂದ ತನ್ನ ಪ್ರಜೆಗಳಿಗಾಗಿ ರಚಿಸಲ್ಪಟ್ಟಿವೆ. ಕಾನೂನುಗಳು ಮಾನವನ ಉದ್ದೇಶ ಪೂರ್ವಕವಾದ ಚಿಂತನೆಯಿಂದ ಮತ್ತು ಜಾಗರೂಕತೆಯಿಂದ ಮಾಡಲಾದ ಯೋಜನೆಯಿಂದ ಮಾಡಿದ ನಿಯಮಗಳಾಗಿರುತ್ತವೆಯೇ ವಿನಹ ಇದ್ದಕ್ಕಿದ್ದಂತೆ ಕಾಣಬರುವ ಸ್ವರೂಪದವುಗಳಲ್ಲ. ಕಾನೂನುಗಳು ಸ್ಪಷ್ಟತೆ, ನಿಶ್ಚಿತತೆ, ನಿಸ್ಸಂದೇಹಯುಕ್ತ ಗುಣಗಳನ್ನು ಹೊಂದಿರುತ್ತವೆ.
ಕರಾರು ಕಾನೂನು ಬಸ್ ಟಿಕೆಟ್ ಪಡೆಯುವುದರಿಂದ ಹಿಡಿದು ಆಸ್ತಿ ಕೊಳ್ಳುವುದರ ತನಕ ಸಹಾಯ ಮಾಡುತ್ತದೆ. ಆಸ್ತಿ ಕಾನೂನು ಒಂದು ಆಸ್ತಿಯ ಒಡೆತನದ ಹಕ್ಕು, ಹೊಣೆಗಾರಿಕೆ ಇತ್ಯಾದಿಗಳ ಬಗ್ಗೆ ವಿವರಿಸುತ್ತದೆ. ಅಪಕೃತ್ಯ ಕಾನೂನು ಖಾಸಗಿ ಮತ್ತು ಕಾನೂನು ಹಕ್ಕುಗಳಿಗೆ (private and legal rights) ...
ಕಾನೂನುಗಳು ಸ್ಪಷ್ಟತೆ, ನಿಶ್ಚಿತತೆ, ನಿಸ್ಸಂದೇಹಯುಕ್ತ ಗುಣಗಳನ್ನು ಹೊಂದಿರುತ್ತವೆ. ಕಾನೂನಿನ ಉಲ್ಲಂಘನೆಗೆ ಶಿಕ್ಷೆ ಕಡ್ಡಾಯ. ಕಾನೂನುಗಳು ಸಾಮಾನ್ಯವಾಗಿ ಲಿಖಿತ ರೂಪದಲ್ಲಿರುವುದರಿಂದ ಒಂದಲ್ಲ ಒಂದು ಬಗೆಯಲ್ಲಿ ದಾಖಲುಗಳಂತೆ ಉಳಿಯುತ್ತವೆ.
ಬಿಂಬಿಸುವ ಟೆಲಿಸಾಕ್ಷ್ಯ ಚಿತ್ರಗಳನ್ನು ತಯಾರಿಸಿ ಪ್ರಸಾರ ಮಾಡಿದೆ. ಕಾನೂನು ಸುಧಾರಣೆಯ ಯತ್ನದಲ್ಲಿ ಜನ ಸಾಮಾನ್ಯರಲ್ಲಿ. ಅರಿವು ಮೂಡಿಸುವುದು ಮೊದಲ ಕೆಲಸವಾಗಬೇಕು. ಕರ್ನಾಟಕ. ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ಕಾನೂನಿನ ಬಗೆಗೆ. ಸಾಮಾನ್ಯ ಅರಿವು ಮೂಡಿಸುವತ್ತ ಕೈಹೊತ್ತಿಗೆಗಳನ್ನು ರಚಿಸುವ.
ಕಾನೂನಿನ ವ್ಯಾಖ್ಯಾನ ಮತ್ತು ಅರ್ಥ: ಸಂವಿದಾನದ ಪೂರ್ವ ಮತ್ತು ಸಂವಿಧಾನದ ನಂತರದ ಸಾಂವಿಧಾನಿಕ ಕಾನೂನುಗಳು, ಬೇರ್ಪಡಿಸುವಿಕೆಯ ಸಿದ್ಧಾಂತ ಮತ್ತು ಗ್ರಹಣ ಸಿದ್ಧಾಂತ, ನ್ಯಾಯಿಕ ಪುನರ್ ಅವಲೋಕನ ಮತ್ತು ಅನುಚ್ಚೇದ 13. ಸಮಾನತೆ ಮತ್ತು ಸಾಮಾಜಿಕ ನ್ಯಾಯ: ಅನುಚ್ಚೇದ 14 ರ ಅಡಿಯಲ್ಲಿ ಸಾಮಾನ್ಯ ...
Продолжительность: 30:43
Опубликовано: 6 окт. 2020 г.
ಪರಿಸರ ಕಾನೂನು ಎಂಬುದು ಪರಿಸರಕ್ಕೆ ರಕ್ಷಣೆ ಒದಗಿಸುವ ಕಾನೂನಿನ ಅಂಶಗಳನ್ನು ಒಳಗೊಂಡಿರುವ ಒಂದು ಸಾಮೂಹಿಕ ಪದವಾಗಿದೆ. ಆದರೆ ವಿಭಿನ್ನವಾದ ನಿಯಂತ್ರಕ ವ್ಯವಸ್ಥೆಗಳು ಈಗ ಪರಿಸರ ಕಾನೂನು ತತ್ವಗಳಿಂದ ಬಲವಾಗಿ ಪ್ರಭಾವಿತವಾಗಿವೆ.
ಅಥವಾ. ಸಭೆಯ ನಡಾವಳಿ ಎಂದರೇನು ? ಮಾದರಿಯೊಂದಿಗೆ ವಿವರಿಸಿ. b) ಹಳೆಗನ್ನಡ,. ಅಥವಾ. ಅಧಿಸೂಚನೆ. ಘಟಕ - 4. Q. No. 4 ...
Продолжительность: 16:30
Опубликовано: 13 окт. 2020 г.
Novbeti >

 -  - 
Axtarisha Qayit
Anarim.Az


Anarim.Az

Sayt Rehberliyi ile Elaqe

Saytdan Istifade Qaydalari

Anarim.Az 2004-2023